ಚಿಗುರು!!!!!
ಬೆಳೆಯುತಿದೆ ಆಸೆ ಎಂಬ ಚಿಗುರು
ಹೊಸಕಿ ಹಾಕಲು ನಾ
ಬೆಳೆಯುತಿರುವೆ ನೀ ಬಿಸಿಲೆನದೆ, ಗಾಳಿ ಎನದೆ…..
ಹೊಸಕಿ ಹಾಕಲು ನಾ
ಚಿಗುರೆಂಬ ಹಗಲು ಗನಸ ನೆಯುತಿರುವೆ ನೀ,
ಹೊಸಕಿ ಹಾಕಲು ನಾ
ಚಿಗುರಿತು ಮತ್ತೆ ನಿನ್ನ ಆ ಕಣ್ಣ ನೋಟದಿ,
ಹೊಸಕಿ ಹಾಕಲು ನಾ
ಆವರಿಸಿತು ಕನಸೆಂಬ ಬಳ್ಳಿಯು ಚಿಗುರಾಗಿ, ಮನಸೆಂಬ ಮರಕ್ಕೆ,
ಹೊಸಕಿ ಹಾಕಲು ನಾ
ಕರಗಿಸಿತು ಕಲ್ಲಾಗಿರುವ ಹೃದಯವ ಚಿಗುರೆಂಬ ಆಸೆಯು...
Kripya aangla bhasha ka bhi prayog kare!!
ReplyDeleteMr.Kavi ge namma Namaskara galu.
ReplyDeleteas you wish Mrinal.. :)
ReplyDeletegood one ..
ReplyDeletenice one
ReplyDelete