Monday, August 16, 2010
ಅನಾಥರು
ಅನಾಥರು....!
ಇರುವರೆಲ್ಲರು ಇಲ್ಲಿ, ಇದ್ದರು ನಾವಿಲ್ಲಿ ಅನಾಥರು,
ಎಲ್ಲರಂತೆಲ್ಲಾ ನಮ್ಮಲ್ಲೂ ಹರಿವಿದು ರಕುತ,
ಅನಾಥರೆಂದು ನಿಲ್ಲದು ಈ ಹೃದಯದ ಮಿಡಿತವು,
ಅನಾಥರೆಂಬ ಕುಲದ ಕೋಟೆಯ ಕಟ್ಟಿ ಬಂದಿಸಿದ್ದೀರಿ,
ನಿಮ್ಮ ಮೋಹದ ಪ್ರತಿ ಫಲದಿ ಹುಟ್ಟಿದೆ ಈ “ಅನಾಥರೆಂಬ ಕುಲವು”,
ಮಮತೆಯ ಬಯಸಿ ಕಾಯುತಿದೆ ಈ ಜೀವ,
ನಿಂದಿಸದೆ ನೋಡಿ ನಿಮ್ಮ ಮಕ್ಕಳಂತೆ,
ಪ್ರತಿಕ್ಷಣವು ಕಾಯುತಿದೆ ಈ ಜೀವವು ಕರುಣೆ, ಮಮತೆಯ ಕೊರಿ,
ಅನಾಥರು, ಅನಾಥರು, ಅನಾಥರು ಇದ್ದರು ನಾವಿಲ್ಲಿ ಅನಾಥರು!!!!!
Friday, August 6, 2010
Your Eyes...
Your Eyes are sailing in the Sea of LOVE
the Sea is feeling the warmness of your Eyes
the Sea holds its pain as your Eyes might get hurt with the tears
Your Eyes are like MOON in the night sky
because of Your Eyes, Sea is shining in the night sky
Waves are like eyelashes around your Eyes
Your Eyes has scattered the bareness of the Sea
The depth of the Sea is swallowing the pain of your Eyes
Dream
It was as usual, a dream
I was all alone sailing in the sea of dream
Your thoughts were like waves around me
Piercing into my eyes with ups & downs
I opened my eyes, I found a oceanic desert neighboring me
I didn’t feel the thirsty as I saw a Oasis with your foot steps on it
The dusty storm wiped out your thoughts off from my dream
I know I was awake………
There was a whispering voice from nowhere “saying, am here…!!”
I chose to love you in my dream,
As I find no rejection there.
I chose to love you in your loneliness,
for in your loneliness no one owns you, but me.
Farthest you go, you will come closer to me…
& yes it’s never ending dream……..
Wednesday, August 4, 2010
ಚಿಗುರು
ಚಿಗುರು!!!!!
ಬೆಳೆಯುತಿದೆ ಆಸೆ ಎಂಬ ಚಿಗುರು
ಹೊಸಕಿ ಹಾಕಲು ನಾ
ಬೆಳೆಯುತಿರುವೆ ನೀ ಬಿಸಿಲೆನದೆ, ಗಾಳಿ ಎನದೆ…..
ಹೊಸಕಿ ಹಾಕಲು ನಾ
ಚಿಗುರೆಂಬ ಹಗಲು ಗನಸ ನೆಯುತಿರುವೆ ನೀ,
ಹೊಸಕಿ ಹಾಕಲು ನಾ
ಚಿಗುರಿತು ಮತ್ತೆ ನಿನ್ನ ಆ ಕಣ್ಣ ನೋಟದಿ,
ಹೊಸಕಿ ಹಾಕಲು ನಾ
ಆವರಿಸಿತು ಕನಸೆಂಬ ಬಳ್ಳಿಯು ಚಿಗುರಾಗಿ, ಮನಸೆಂಬ ಮರಕ್ಕೆ,
ಹೊಸಕಿ ಹಾಕಲು ನಾ
ಕರಗಿಸಿತು ಕಲ್ಲಾಗಿರುವ ಹೃದಯವ ಚಿಗುರೆಂಬ ಆಸೆಯು...
ಮರೆಯಾದೆ ನೀ
ಮರೆಯಾದೆ ನೀ!!!!!!!
ಮರೆಯಾದೆ ನೀ ಬಿಸಿಲಿನ ನೀರ್ಗುದುರೆಯಂತೆ
ಮರೆಯಾದೆ ನೀ ಮುಸಂಜೆಯ ಆ ಸೂರ್ಯನ ಕಿರಣಗಳಂತೆ
ಮರೆಯಾದೆ ನೀ ನೀರಲ್ಲಿ ಮೀನಿನ ಹೆಜ್ಜೆಯಂತೆ
ಮರೆಯಾದೆ ನೀ ಮಳೆಯ ಆ ಕೊನೆಯ ಹನಿಯಂತೆ
ಮರೆಯಾದೆ ನೀ!!!!!!!
ಮರೆಯಾದೆ ನೀ ಅಮವಾಸೆಯ ಚಂದಿರನಂತೆ
ಮರೆಯಾದೆ ನೀ ಆ ಮಧುರ ಕ್ಷಣಗಳಂತೆ
ಮರೆಯಾದೆ ನೀ ಆ ಕನಸಿನ ಅಲೆಯಂತೆ
ಮರೆಯಾದೆ ನೀ ಕಡಲಿಗೆ ಸೇರುವ ಆ ನದಿಯಂತೆ
ಮರೆಯಾದೆ ನೀ!!!!!!!
ಮರೆಯಾದೆ ನೀ ನನ್ನಲ್ಲಿ ಬೆರೆತು ಹೋದ ಆ ನೆನಪಿನಂತೆ
ಮರೆಯಾದೆ ನೀ ಹೂವನು ಚುಂಬಿಸಿ ಹೋದ ದುಂಬಿಯಂತೆ
ಮರೆಯಾದೆ ನೀ ತಂಗಾಳಿಯಲ್ಲಿ ಬೇರುತು ಹೋದ ಹೂವಿನ ಪರಿಮಳದಂತೆ
ಮರೆಯಾದೆ ನೀ ತಂಗಾಳಿಯ ಪಿಸುಮಾತಿನಂತೆ
ಮರೆಯಾದೆ ನೀ ಗಿರಿಯ ಚುಂಬಿಸಿ ಹೋದ ಮೇಘರಾಜನಂತೆ
ಮರೆಯಾದೆ ನೀ, ಮರೆಯಾದೆ ನೀ!!!!!!!
ನೀ ಮರೆಯಾಗುವೆಯೆಂಬ ಗುಂಗಿನಲಿ, ನೆನೆದಿರುವೆ ನಿನ್ನ ಪ್ರತಿಕ್ಷಣವು,
ಕಾಡುತಿವೆ ಆ ಮಧುರ ಕ್ಷಣಗಳು ಕಡಲ ತೀರದ ಅಲೆಗಳಾಗಿ ನನ್ನ ಪ್ರತಿಕ್ಷಣ
ನಿನ್ನ ಕಣ್ಣ ನೋಟದಿಂದ ಪ್ರತಿಕ್ಷಣವು ಕಟ್ಟಿದೆ ನಾ ಮರುಜನ್ಮದ ಗಾಜಿನ ಕನಸ
ಚುರಾಇಥೆ ಆ ಕನಸು ನಿನ್ನ ಕೊನೆಯ ಆ ನೋಟದಿಂದ.
Subscribe to:
Comments (Atom)

